ಶ್ರೀ ಬುಗ್ಗಾರೆಡ್ಡಿ, ಮೋಟಾರು ವಾಹನ ನಿರೀಕ್ಷಕರು (ಕಡ್ಡಾಯ ನಿವೃತ್ತಿ) ಇವರನ್ನು ಸರ್ಕಾರಿ ಸೇವೆಗೆ ಪುನರ್‌ ಸ್ಥಾಪಿಸುವ ಬಗ್ಗೆ - ಆದೇಶ.   21/01/2020

 ಶ್ರೀ ಎಲ್.‌ ಹೇಮಂತ ಕುಮಾರ್‌, ಅಪರ ಸಾರಿಗೆ ಆಯುಕ್ತರು ಇವರ ಕಡ್ಡಾಯ ನಿರೀಕ್ಷಣಾ ಅವಧಿಯನ್ನು ಕ್ರಮಬದ್ದಗೊಳಿಸುವ ಬಗ್ಗೆ.   17/01/2020

 2019-20 ನೇ ಸಾಲಿನಲ್ಲಿ ಕಲಬುರಗಿ ಜೀಲ್ಲೆಯ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.   17/01/2020

 ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಯನ್ನು ತೆರೆಯುವ ಬಗ್ಗೆ - ಆದೇಶ.   08/01/2020

 ಶ್ರೀ ಆರ್.ಎಲ್.ಕಲಾಲ್, ಅಂದಿನ ವಲಯ ಅರಣ್ಯಾಧಿಕಾರಿ ಮತ್ತು ಶ್ರೀ ಆರ್.ಎ.ತಾರಾಪ್ರಶಾಂತ್, ಅಂದಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಸ್ತುತ ಉಪ ಅರಣ್ಯ ಸಂರಕ್ಷಣಾಧಿಕಾರಿ ಇವರುಗಳ ಜಂಟಿ ಇಲಾಖಾ ವಿಚಾರಣೆ ಪ್ರಕರಣದಲ್ಲಿ ದಂಡನೆ ವಿಧಿಸುವ ಬಗ್ಗೆ-ಆದೇಶ.   03/01/2020

 ಶ್ರೀ ಎ.ವಿ. ಸತೀಶ್, ವಲಯ ಅರಣ್ಯಾಧಿಕಾರಿ ಇವರಿಗೆ ವಾಗ್ದಂಡನೆ ವಿಧಿಸುವ ಬಗ್ಗೆ-ಆದೇಶ.   03/01/2020

 ಶ್ರೀ ಆರ್.ಎ.ತಾರಾಪ್ರಶಾಂತ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಇವರ ವಿರುದ್ಧದ ಇಲಾಖಾ ವಿಚಾರಣೆ-ದಂಡನೆ ವಿಧಿಸುವ ಬಗ್ಗೆ-ಆದೇಶ.   03/01/2020

 ಶ್ರೀ ಜಗದೀಶ, ಉಪ ಅರಣ್ಯ ಸಂರಕ್ಷಣಾಧಿಕಾರಿ(ನಿವೃತ್ತ) ಇವರ ವಿರುದ್ಧದ ಇಲಾಖಾ ವಿಚಾರಣಾ ಪ್ರಕರಣದಲ್ಲಿ ದೋಷಮುಕ್ತಗೊಳಿಸುವ ಬಗ್ಗೆ-ಆದೇಶ.   03/01/2020

 ಕಿರುಚಿತ್ರ ಚಿತ್ರಮಂದಿರ ನಿರ್ಮಾಂಕ್ಕೆ ಲೈಸೆನ್ಸ ನೀಡುವ ಕುರಿತು   03/01/2020

 ಮಾನ್ಯ ಉಚ್ಛ ನ್ಯಾಯಾಲಯದ ಆರ್.ಎಸ್.ಎ ಸಂಖ್ಯೆ:2117/2007 ರ ತೀರ್ಪು ದಿನಾಂಕ:08-03-2018 ರಂತೆ ಶ್ರೀ ಕಲೀಂ ಪಾಷಾ ಬಿನ್‌ ಮೊಹ್ಮದ್‌ ಹನೀಫ್‌ ಇವರಿಗೆ ರೂ.1,90,855.00 ಗಳ ಪರಿಹಾರವನ್ನು ಪಾವತಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ - ಆದೇಶ.   30/12/2019


                                 ಭಾಷೆ :                         

    e-Office Receipts Search
 
Note : Please use Internet Explorer 6.0 and above,Mozilla Firefox

Home ¦ User Manual ¦ Contact Us