ಶ್ರೀ ಮೋಹನ್ ಎನ್ ಗಂಗೊಳ್ಳಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು ಪೇಪರ್ ಮಿಲ್ಸ್, ಸಾಗರ ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 214(2)(ಬಿ)(ii)ರಡಿಯಲ್ಲಿ ಅನುಮತಿಯೊಂದಿಗೆ 1957ರ ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಯ ನಿಯಮ 14-ೆರಡಿ ಲೋಕಾಯುಕ್ತಕ್ಕೆ ವಹಿಸುವ ಬಗ್ಗೆ-ಆದೇಶ.   17/10/2018

 ಶ್ರೀ ವಿ. ರಾಧಾಕೃಷ್ಣ, ಉಪ ವಲಯ ಅರಣ್ಯಾಧಿಕಾರಿ, ಬಿ.ಬಿ.ಎಂ.ಪಿ., ಯಲಹಂಕ ವಲಯ, ಬೆಂಗಳೂರು ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು 1957ರ ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಯ ನಿಯಮ 14-ೆ ರಡಿಯಲ್ಲಿ ಉಪ ಲೋಕಾಯುಕ್ತರಿಗೆ ವಹಿಸುವ ಬಗ್ಗೆ-ಆದೇಶ.   15/10/2018

 ಭ್ರಷ್ಟಾಚಾರದ ವಿರುದ್ದ ಜಾಗೃತಿ ಮೂಡಿಸಲು `ಜಾಗೃತಿ ಅರಿವು ಸಪ್ತಾಹ 2018` ಆಚರಣೆ ಕುರಿತು.   17/10/2018

 ಶ್ರೀ ಸಿ. ಹೆಚ್. ಬಂಡಿವಡ್ಡರ್, ಆರ್.ಪಿ.ಸಿ.-133, 11ನೇ ಪಡೆ, ಕೆ.ಎಸ್.ಆರ್.ಪಿ., ಹಾಸನ ಇವರು ಸರ್ಕಾರಕ್ಕೆ ಸಲ್ಲಿಸಿರುವ ಪರಿಷ್ಕರಣ ಮೇಲ್ಮನವಿ ಕುರಿತು ಅಂತಿಮ ಆದೇಶ   15/10/2018

 ಶ್ರೀ ಪಿ. ಎನ್. ಗಣೇಶ್, ಆರಕ್ಷಕ ನಿರೀಕ್ಷಕರು., ಡೆಪ್ಯೂಟಿ ಕಮಾಂಡೆಂಟ್ ಬೆಂಗಳೂರು ಗೃಹರಕ್ಷಕ ದಳ ಅವರ ಕಛೇರಿ, ಬೆಂಗಳೂರು ನಗರ (ಈ ಹಿಂದೆ ಕೋಲಾರ (ಗ್ರಾ) ಪೊಲೀಸ್ ಠಾಣೆ, ಕೋಲಾರ ಜಿಲ್ಲೆ) ಇವರು ಸರ್ಕಾರಕ್ಕೆ ಸಲ್ಲಿಸಿರುವ ಪರಿಷ್ಕರಣ ಮೇಲ್ಮನವಿ ಕುರಿತು ಅಂತಿಮ ಆದೇಶ   15/10/2018

 ಶ್ರೀ ಎಂ. ಜಿ. ಶಂಕರನಾರಾಯಣ, ಆರಕ್ಷಕ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಸರ್ಕಾರಕ್ಕೆ ಸಲ್ಲಿಸಿರುವ ಪರಿಷ್ಕರಣ ಮೇಲ್ಮನವಿ ಕುರಿತು ಅಂತಿಮ ಆದೇಶ - 2   15/10/2018

 ಶ್ರೀ ಎಂ. ಜಿ. ಶಂಕರನಾರಾಯಣ, ಆರಕ್ಷಕ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಸರ್ಕಾರಕ್ಕೆ ಸಲ್ಲಿಸಿರುವ ಪರಿಷ್ಕರಣ ಮೇಲ್ಮನವಿ ಕುರಿತು ಅಂತಿಮ ಆದೇಶ - 1   15/10/2018

 ಶ್ರೀ ಕೆ. ವಿರುಪಾಕ್ಷಿ, ಸಿಹೆಚ್‍ಸಿ-390, ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆ, ಬಳ್ಳಾರಿ ಇವರು ಸರ್ಕಾರಕ್ಕೆ ಸಲ್ಲಿಸಿರುವ ಪರಿಷ್ಕರಣ ಮೇಲ್ಮನವಿ ಕುರಿತು ಅಂತಿಮ ಆದೇಶ   15/10/2018

 ಶ್ರೀ ಎಂ. ಜಿ. ಭೋಗಾವಿ, ಸಿಪಿಸಿ-943, ಹಂಸಬಾವಿ ಪೊಲೀಸ್ ಠಾಣೆ, ಹಾವೇರಿ ಜಿಲ್ಲೆ ಇವರು ಸರ್ಕಾರಕ್ಕೆ ಸಲ್ಲಿಸಿರುವ ಪರಿಷ್ಕರಣ ಮೇಲ್ಮನವಿ ಕುರಿತು ಅಂತಿಮ ಆದೇಶ   15/10/2018

 ಬೆಂಗಳೂರು ನಗರದ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಜ್ಯೋತಿಪುರ ಕೊಳಚೆಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳು (ಅಭಿವೃದ್ಧಿ ಮತ್ತು ನಿರ್ಮೂಲನೆ)ಕಾಯ್ದೆ ಕಲಂ-17 ರಡಿ ಭೂಸ್ವಾಧೀನಪಡಿಸಿಕೊಳ್ಳುವ ಕುರಿತು.   06/10/2018


                                 ಭಾಷೆ :                         

 
Note : Please use Internet Explorer 6.0 and above,Mozilla Firefox

Home ¦ User Manual ¦ Contact Us