ಬೆಂಗಳೂರು (ಕೇಂದ್ರ)ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಕಟ್ಟಡ ನಿರ್ಮಾಣ ಕಾಮಗಾರಿಯ ಕುರಿತಂತೆ -ಮೊತ್ತ ಬಿಡುಗಡೆ ಮಾಡುವ ಬಗ್ಗೆ   19/03/2019

 2018-19ನೇ ಸಾಲಿನ ಸಾರಿಗೆ ಇಲಾಖೆಯ ಬೇಡಿಕೆ ಸಂಖ್ಯೆ 05 ರಲ್ಲಿ ಲೆಕ್ಕಶೀರ್ಷಿಕೆ 2041ವಾಹನ ಮೇಲಣ ತೆರಿಗೆಗಳಡಿಯಲ್ಲಿ ಧನಪುನರ್ ವಿನಿಯೋಗ ಮಾಡಲು ಮಂಜೂರಾತಿ ಆದೇಶ ನೀಡುವ ಬಗ್ಗೆ   18/03/2019

 ಬೆಂಗಳೂರು ನಗರದ ಸರ್ವಜ್ಞನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಚೆನ್ನಪ್ಪ ಲೇನ್ ಭಾಗ-1 ಮತ್ತು 2 ರ ಕೊಳಚೆ ಪ್ರದೇಶವನ್ನು ಕ.ಕೊ.ಪ್ರದೇಶಗಳ(ಅಭಿವೃದ್ಧಿ ಮತ್ತು ನಿರ್ಮೂಲನೆ)ಕಾಯ್ದೆ, 1973ರ ಕಲಂ-17 ರಡಿಯಲ್ಲಿ ಭೂಸ್ವಾಧೀನಪಡಿಸಿಕೊಳ್ಳುವ ಬಗ್ಗೆ.   18/01/2019

 ಗಂಗಾವತಿ ಪಟ್ಟಣ ಸರ್ವೆ ನಂ.314/1 ಮತ್ತು 314/2 ರಲ್ಲಿನ ಶ್ರೀ ಬಶೀರ್ ಅಹ್ಮದ್ ಕಾಂಪೌಂಡ್ (ವಕೀಲಗೇಟ್) ಕೊಳಚೆ ಪ್ರದೇಶವನ್ನು ಭೂಸ್ವಾಧೀನಪಡಿಸಿಕೊಳ್ಳುವ ಬಗ್ಗೆ   07/03/2019

 ಬೆಂಗಳೂರು ನಗರದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ತಣ್ಣೀರಹಳ್ಳಿ ಭಾಗ-1 ರ ಕೊಳಚೆ ಪ್ರದೇಶವನ್ನು ಭೂಸ್ವಾಧೀನಪಡಿಸಿಕೊಳ್ಳುವ ಬಗ್ಗೆ   02/03/2019

 2018-19ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ.   19/03/2019

 ಶಾಖೆಯಲ್ಲಿ ಭೌತಿಕವಾಗಿ ಲಭ್ಯವಿಲ್ಲದ ಕಡತಗಳನ್ನು ಸಚಿವಾಲಯ ವಾಹಿನಿಯಲ್ಲಿ ವಿಲೇಗೊಳಿಸವ ಬಗ್ಗೆ.   14/03/2019

 ತೋಟಗಾರಿಕೆ ಇಲಾಖೆಯ ಆಡಳಿತ ಶಾಖೆಯಲ್ಲಿ ಅವಧಿ ಮುಗಿದಿರುವ `ಡಿ` ವರ್ಗದ ಕಡತಗಳನ್ನು ನಾಶಪಡಿಸುವ ಬಗ್ಗೆ.   18/03/2019

 ಶ್ರೀ ಟಿ.ರಾಜಣ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಇವರಿಗೆ ಫ್ಲಾಟ್ ಖರೀದಿಸಲು ಅನುಮತಿ ನೀಡುವ ಬಗ್ಗೆ- ಆದೇಶ.   18/03/2019

 ದಿನಾಂಕ 22/01/2016 ರಂದು ಮುಂಬಡ್ತಿ ಹೊಂದಿರುವ ಹಿರಿಯ ಸಹಾಯಕರ ಸ್ಥಾನಪನ್ನ ಅವಧಿಯನ್ನು ಘೋಷಿಸುವ ಬಗ್ಗೆ .   18/03/2019


                                 ಭಾಷೆ :                         

 
Note : Please use Internet Explorer 6.0 and above,Mozilla Firefox

Home ¦ User Manual ¦ Contact Us