ಆಟೋರಿಕ್ಷಾ ಪ್ರಯಾಣ ದರಗಳ ಮೇಲೆ ಶೇ 5 ರಷ್ಟು ಸೇವಾ ಶುಲ್ಕ ಮತ್ತು ಅನ್ವಯಿಸುವ ಜಿ.ಎಸ್‌.ಟಿ. ತೆರಿಗೆಯನ್ನು ಸೇರಿಸಿ ಅಂತಿಮ ಪ್ರಯಾಣದರ ನಿಗಧಿಪಡಿಸಲು ನಿರ್ದೇಶನಗಳ ಕುರಿತು. ಟಿಡಿ 241 ಟಿಡಿಒ 2022   25/11/2022

 ಸಾರಿಗೆ ಇಲಾಖೆಯ ವತಿಯಿಂದ ಹಸಿರು ತೆರಿಗೆ ಸಂಗ್ರಹದಿಂದ ಲಭಿಸಿರುವ ಆದಾಯದ ಬಳಕೆಯ ಕುರಿತು - 2022-23ನೇ ಸಾಲಿನ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. 25 ಟಿಡಿಒ 2022   24/11/2022

 ಸಾರ್ವಜನಿಕ ಸೇವಾ ವಾಹನಗಳಿಗೆ Vehicle Location Tracking Device & Emergency Panic Button ಅಳವಡಿಸುವ ಬಗ್ಗೆ ಈ ಕೆಳಕಂಡಂತೆ ಟೆಂಡರ್‌ ಆಹ್ವಾನಿಸುವ ಮತ್ತು ಪರಿಶೀಲನಾ ಸಮಿತಿ ಮತ್ತು ಟೆಂಡರ್‌ ಅಂಗೀಕಾರ ಸಮಿತಿಯನ್ನು ರಚಿಸುವ ಕುರಿತು. ಟಿಡಿ 57 ಟಿಡಿಒ 2019   25/11/2022

 ಕೆ.ಜಿ.ಎಫ್‌. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಕಟ್ಟಡ ನಿರ್ಮಾಣ ಇಂಟೀರಿಯರ್‌ ಕಾಮಗಾರಿ ಮತ್ತು ಫರ್ನಿಚರ್‌ ಅಳವಡಿಸುವ ಕಾಮಗಾರಿಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಕುರಿತು. ಟಿಡಿ 203 ಟಿಡಿಒ 2022   23/11/2022

 ಚಂದಾಪುರ ಪ್ರಾದೇಶಿಕ ಸಾರಿಗೆ ಕಛೇರಿ ಕಟ್ಟಡ ನಿರ್ಮಾಣ ಇಂಟಿರೀಯರ್‌ ಕಾಮಗಾರಿ ಮತ್ತು ಫರ್ನಿಚರ್‌ ಅಳವಡಿಸುವ ಕಾಮಗಾರಿಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಕುರಿತು. ಟಿಡಿ 161 ಟಿಡಿಒ 2022 (ಭಾ-2)   23/11/2022

 ಬೆಂಗಳೂರು (ದಕ್ಷಿಣ) ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗೆ (ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಅಂಜನಾಪುರದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ) ಸ್ವಂತ ಕಟ್ಟಡ ನಿರ್ಮಿಸುವ ಸಂಬಂಧ ಪರಿಷ್ಕೃತ ಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಕುರಿತು. ಟಿಡಿ 213 ಟಿಡಿಒ 2019   22/11/2022

 ಯಾದಗಿರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಕಟ್ಟಡ ನಿರ್ಮಾಣ ಇಂಟೀರಿಯರ್‌ ಕಾಮಗಾರಿ ಮತ್ತು ಫರ್ನಿಚರ್‌ ಅಳವಡಿಸುವ ಕಾಮಗಾರಿಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಕುರಿತು. ಟಿಡಿ 161 ಟಿಡಿಒ 2022 (ಭಾ-3)   22/11/2022

 ಕರ್ನಾಟಕ ರಾಜ್ಯದಲ್ಲಿ ಸಾರಿಗೆ ಇಲಾಖೆಯ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳ ನೆಟ್‌ವರ್ಕಿಂಗ್‌ ಯೋಜನೆಗೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆಯನ್ನು ಕೈಗೊಳ್ಳಲು ಟೆಂಡರ್‌ ಆಹ್ವಾನಿಸುವ, ಟೆಂಡರ್‌ ಪರಿಶೀಲಿಸುವ, ಟೆಂಡರ್‌ ಡಾಕ್ಯೂಮೆಂಟ್‌ ತಯಾರಿಸುವ ಮತ್ತು ಟೆಂಡರ್‌ ಅಂಗೀಕರಿಸುವ ಸಮಿತಿಗಳನ್ನು ರಚಿಸುವ ಬಗ್ಗೆ. ಟಿಡಿ 278 ಟಿಡಿಒ 2020   18/11/2022

 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗಳಲ್ಲಿ ಖಾಸಗಿ ಸೇವಾದಾರರಿಂದ ವಿತರಿಸಲಾಗುವ ಸ್ಮಾರ್ಟ್‌ಕಾರ್ಡ್‌ ಶುಲ್ಕ ವೆಚ್ಚ ಮತ್ತು ಸ್ಮಾರ್ಟ್‌ಕಾರ್ಡ್‌ನ್ನು ಸ್ಪೀಡ್‌ಪೋಸ್ಟ್‌ ಮುಖಾಂತರ ಕಳುಹಿಸುವ ವೆಚ್ಚವನ್ನು ಭರಿಸಲು ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ - ಆದೇಶ. ಟಿಡಿ 60 ಟಿಡಿಒ 2022   17/11/2022

 ಶ್ರೀ ರಮೇಶ್‌ ಮಂಜುನಾಥ ವರ್ಣೇಕರ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ (ನಿವೃತ್ತ) ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕೈಗೊಳ್ಳಲು ಕರ್ನಾಟಕ ನಾಗರೀಕಾ ಸೇವಾ ನಿಯಮಗಳ ನಿಯಮ 214(2)(ಬಿ) ರನ್ವಯ ಮಾನ್ಯ ಉಪ ಲೋಕಾಯುಕ್ತರವರಿಗೆ ವಹಿಸುವ ಬಗ್ಗೆ - ಆದೇಶ. ಟಿಡಿ 128 ಟಿಡಿಎಸ್‌ 2020   18/11/2022


                                 ಭಾಷೆ :                         

 
Note : Please use Internet Explorer 6.0 and above,Mozilla Firefox

Home ¦ User Manual ¦ Contact Us