ಶ್ರೀ ಎಸ್.ಕುಮಾರಸ್ವಾಮಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ನಿವೃತ್ತ) ಚಿತ್ರದುರ್ಗ, ಶ್ರೀ ಬಿ.ವಿ.ಭೈರಾರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಶ್ರೀ ವೈ.ಜಿ.ಚಂದ್ರಪ್ಪ, ವಲಯಾರಣ್ಯಾಧಿಕಾರಿ (ನಿ) ಇವರುಗಳ ವಿರುದ್ದ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 12(3)ರಡಿಯಲ್ಲಿ ಸಲ್ಲಿಕೆಯಾಗಿರುವ ವರದಿ ಕುರಿತು.   25/04/2024

 ಶ್ರೀ ಎನ್.‌ ಕರಿಯಪ್ಪ, ಹಿರಿಯ ಮೋಟಾರು ವಾಹನ ನಿರೀಕ್ಷಕರು ಇವರ ವಿರುದ್ಧದ ಲೋಕಾಯುಕ್ತ ದಾಳಿ ಪ್ರಕರಣದಲ್ಲಿ ಗೌ. ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸುವ ಬಗ್ಗೆ. ಟಿಡಿ 53 ಟಿಡಿಎಸ್‌ 2019   10/04/2024

 ಸಾರಿಗೆ ಇಲಾಖೆಯಲ್ಲಿ ನೇಮಿಸಿಕೊಂಡಿರುವ ಗೃಹರಕ್ಷಕ ಸಿಬ್ಬಂದಿಯ ಸೇವೆಯನ್ನು 2024-25ನೇ ಸಾಲಿಗೆ ಮುಂದುವರೆಸುವ ಬಗ್ಗೆ. ಟಿಡಿ 06 ಟಿಡಿಎಸ್‌ 2022   03/04/2024

 ಸಾರಿಗೆ ಇಲಾಖೆಯ ಅನಮೋಡ ತನಿಖಾ ಠಾಣೆಯಲ್ಲಿ ಕರ್ತವ್ಯ ಲೋಪವೆಸಗಿರುವ ಅಧಿಕಾರಿ / ನೌಕರರ ವಿರುದ್ಧ ಜಂಟಿ ಇಲಾಖಾ ವಿಚಾರಣೆ ನಡೆಸುವ ಕುರಿತು. ಟಿಡಿ 86 ಟಿಡಿಎಸ್‌ 2022   04/04/2024

 Draft Rules - Conditions for Vehicles engaged in Transport of School Children (Amendment) Rules, 2024. TD 05 TDR 2024   16/03/2024

 ಶ್ರೀ ಯಲ್ಲಪ್ಪ ತಂದೆ ನಿಂಗಪ್ಪ ಪಡಸಾಲಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಇವರ ಮೇಲಿನ ದಾಳಿ ಪ್ರಕರಣದ ಸಂಬಂಧ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮಂಜೂರಾತಿ ನೀಡುವ ಬಗ್ಗೆ. ಟಿಡಿ 182 ಟಿಡಿಒ 2022   20/03/2024

 ಶ್ರೀ ಎ.ಬಿ. ಯೋಮಕೇಶಪ್ಪ, ಪ್ರಾ.ಸಾ.ಅ. ಇವರ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿರುವ ಕುರಿತು. ಟಿಡಿ 77 ಟಿಡಿಎಸ್‌ 2023   16/03/2024

 2023-24ನೇ ಸಾಲಿನ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳಲು ಮೂರು ಮತ್ತು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ. ಟಿಡಿ 119 ಟಿಡಿಒ 2023   16/03/2024

 ಸಾರಿಗೆ ಇಲಾಖೆಯಲ್ಲಿನ ತಾತ್ಕಾಲಿಕ ಹುದ್ದೆಗಳನ್ನು ದಿನಾಂಕ:01-04-2024 ರಿಂದ ಒಂದು ವರ್ಷದ ಅವಧಿಗೆ ಮುಂದುವರೆಸುವ ಬಗ್ಗೆ. ಟಿಡಿ 18 ಟಿಡಿಎಸ್‌ 2022   15/03/2024

 2023-24ನೇ ಸಾಲಿನ ಆಯವ್ಯಯದ ಲೆಕ್ಕ ಶೀರ್ಷಿಕೆ: 2041-00-001-0-07-059 ರಡಿ ಒದಗಿಸಿರುವ ರೂ.20.00 ಕೋಟಿಗಳ ಪೈಕಿ ಮೂರು ಮತ್ತು ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಕುರಿತು. ಟಿಡಿ 128 ಟಿಡಿಒ 2023   15/03/2024


                                 ಭಾಷೆ :                         
 
Note : Please use Internet Explorer 6.0 and above,Mozilla Firefox

Home ¦ User Manual ¦ Contact Us